1925 ಗ್ರೂಪ್ ಎ ಬಿ ಸಿ ಹುದ್ದೆಗಳ ಬೃಹತ್ ನೇಮಕಾತಿ 2022 | NVS Recruitment 2022 Apply Online For 1925 Various Posts

ನವೋದಯ ವಿದ್ಯಾಲಯ ಸಮಿತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ,

ಇಲಾಖೆ ಹೆಸರು: ನವೋದಯ ವಿದ್ಯಾಲಯ ಸಮಿತಿ
ಹುದ್ದೆಗಳ ಹೆಸರು: A, B ಮತ್ತು C ಗ್ರೂಪ್​
ಒಟ್ಟು ಹುದ್ದೆಗಳು  1925
ಅರ್ಜಿ ಸಲ್ಲಿಸುವ ಬಗೆ  ಆನ್ಲೈನ್ ಮೂಲಕ 
ಉದ್ಯೋಗ ಸ್ಥಳ  ಭಾರತದಾದ್ಯಂತ 

 

 

ಹುದ್ದೆಯ ಮಾಹಿತಿ
ಅಸಿಸ್ಟೆಂಟ್ ಕಮಿಷನರ್- 7 ಹುದ್ದೆಗಳು 
ಮಹಿಳಾ ಸ್ಟಾಫ್​ ನರ್ಸ್​-82 ಹುದ್ದೆಗಳು 
ಅಸಿಸ್ಟೆಂಟ್ ಸೆಕ್ಷನ್ ಆಫೀಸರ್-10 ಹುದ್ದೆಗಳು 
ಆಡಿಟ್ ಅಸಿಸ್ಟೆಂಟ್-11 ಹುದ್ದೆಗಳು 
ಜೂನಿಯರ್ ಟ್ರಾನ್ಸ್​ಲೇಷನ್ ಆಫೀಸರ್-4 ಹುದ್ದೆಗಳು 
ಜೂನಿಯರ್ ಎಂಜಿನಿಯರ್-1 ಹುದ್ದೆಗಳು 
ಸ್ಟೆನೋಗ್ರಾಫರ್-22 ಹುದ್ದೆಗಳು 
ಕಂಪ್ಯೂಟರ್ ಆಪರೇಟರ್-4 ಹುದ್ದೆಗಳು 
ಕ್ಯಾಟರಿಂಗ್ ಅಸಿಸ್ಟೆಂಟ್- 87 ಹುದ್ದೆಗಳು 
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟೆಂಟ್- 630 ಹುದ್ದೆಗಳು 
ಎಲೆಕ್ಟ್ರಿಷಿಯನ್ ಕಮ್ ಪ್ಲಂಬರ್-273 ಹುದ್ದೆಗಳು 
ಲ್ಯಾಬ್​ ಅಟೆಂಡೆಂಟ್-142 ಹುದ್ದೆಗಳು 
ಮೆಸ್​ ಹೆಲ್ಪರ್-629 ಹುದ್ದೆಗಳು 
ಮಲ್ಟಿ ಟಾಸ್ಕಿಂಗ್ ಸ್ಟಾಫ್-23 ಹುದ್ದೆಗಳು 
Government Job: ಜಿಲ್ಲಾ ಪಂಚಾಯತ್​​ನಲ್ಲಿ SSLC ಪಾಸಾದವರಿಗೆ ಉದ್ಯೋಗ

ವಿದ್ಯಾರ್ಹತೆ:
ಈ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಹುದ್ದೆಗಳಿಗನುಸಾರವಾಗಿ ವಿದ್ಯಾರ್ಹತೆ ಹೊಂದಿರಬೇಕು. ಸ್ನಾತಕೋತ್ತರ ಪದವಿ, ಪದವಿ, 12ನೇ ತರಗತಿ ಐಟಿಐ ಆಯಾ ಹುದ್ದೆಗಳಿಗೆ ತಕ್ಕ ವಿದ್ಯಾರ್ಹತೆ ನಿಗದಿಪಡಿಸಿದ್ದು, ಹೆಚ್ಚಿನ ವಿವರಗಳಿಗಾಗಿ ಅಧಿಸೂಚನೆ ಓದಿ.

 

 

ಅರ್ಜಿ ಶುಲ್ಕ:
ಅಸಿಸ್ಟೆಂಟ್ ಕಮಿಷನರ್- 1500 ರೂ. ಮಹಿಳಾ ಸ್ಟಾಫ್ ನರ್ಸ್-1200 ರೂ. ಲ್ಯಾಬ್​ ಅಟೆಂಡೆಂಟ್, ಮೆಸ್ ಹೆಲ್ಪರ್, ಎಂಟಿಸ್-750 ರೂ.
ಉಳಿದ ಹುದ್ದೆಗಳಿಗೆ-1000 ರೂ.

ವೇತನ:
ಆಯಾ ಹುದ್ದೆಗಳಿಗನುಸಾರವಾಗಿ ವೇತನವನ್ನು ನಿಗದಿಪಡಿಸಿದ್ದು ಅಭ್ಯರ್ಥಿಗಳು ತಪ್ಪದೆ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ   
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  10/02/2022
   
ಪ್ರಮುಖ ಲಿಂಕುಗಳು 
ವೆಬ್ಸೈಟ್  Click Here 
ನೋಟಿಫಿಕೇಶನ್  Click Here 
ಅರ್ಜಿ ಲಿಂಕ್  Click Here 
error: Content is protected !!