ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿ ಖಾಲಿ ಹುದ್ದೆಗಳು । ONGC Recruitment 2020: Apply Online for 4182 Tradesman Apprentice VacanciesONGC Recruitment 2020: Apply Online for 4182 Tradesman Apprentice Vacancies. Oil and Natural Gas Corporation Limited (ONGC) invited online applications from eligible and interested candidates to fill up Tradesman Apprentice Posts through ONGC official notification July-2020.

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್ ಲಿಮಿಟೆಡ್ (ONGC)) ಯು ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆಡಳಿತ ನಿಯಂತ್ರಣದಲ್ಲಿರುವ ಸರ್ಕಾರಿ ಸ್ವಾಮ್ಯದ ಉದ್ಯಮವಾಗಿದೆ.
ಪ್ರಸ್ತುತ ನಿಗಮದ ವಿವಿಧ ವಿಭಾಗಗಲ್ಲಿ ಖಾಲಿ ಇರುವ ಟ್ರೇಡ್ & ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಉದ್ಯೋಗ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಒಟ್ಟು ಹುದ್ದೆಗಳು: 4182

ವಿದ್ಯಾರ್ಹತೆ

ಹುದ್ದೆಗಳಿಗನುಗುಣವಾಗಿ ITI (ವಿವಿಧ ವಿಭಾಗ), Diploma, BA, BBA, BSC, ಪದವಿ(ಕಾಮರ್ಸ್) ವಿದ್ಯಾರ್ಹತೆಯನ್ನು ಹೊಂದಿರಬೇಕು.

 ವಯೋಮಿತಿ 

ದಿನಾಂಕ 17-08-2020 ಅನ್ವಯಿಸುವಂತೆ
* ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
* ಗರಿಷ್ಠ ವಯಸ್ಸು: 24 ವರ್ಷಗಳು
– ಮೀಸಲಾತಿಗಳಿಗನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

KPSC ಯಲ್ಲಿ 990 ಖಾಲಿ ಹುದ್ದೆಗಳು

Karnataka Latest Jobs 2020

ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಹುದ್ದೆಗಳುಪ್ರಮುಖ ದಿನಾಂಕಗಳು

ಅಧಿಸೂಚನೆ ಬಿಡುಗಡೆ : 29-07-2020
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 29-07-2020 11:00 ಗಂಟೆಗೆ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-08-2020 18:00 ಗಂಟೆಗೆ
ಫಲಿತಾಂಶ/ಆಯ್ಕೆ ದಿನಾಂಕ: 24-08-2020
ಅಭ್ಯರ್ಥಿಗಳ ಆಯ್ಕೆ ಪಾತ್ರ ಸ್ವೀಕರಿಸುವ ದಿನಾಂಕ : 24-08-2020 ರಿಂದ 01-09-2020 ರವರೆಗೆ

 

WEBSITE 

NOTIFICATION 

error: Content is protected !!