BPL ಅಥವಾ APL ಯಾವುದೇ ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ!

Ration Cards: APL ಅಥವಾ BPL ಯಾವುದೇ ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್! ವಿಶೇಷ ಅಧಿಕಾರ ಕೊಟ್ಟ ಸರ್ಕಾರ!

Ration Card Complaint Helpline : ಸರ್ಕಾರಿ ಯೋಜನೆಗಳನ್ನು ಜನಸಾಮಾನ್ಯನಿಗೆ ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ನಮ್ಮ ಭಾರತ ಸರ್ಕಾರ ಆಧಾರ್ ಕಾರ್ಡ್ ಜೊತೆಗೆ ಸಾಕಷ್ಟು ದಾಖಲೆಗಳನ್ನು ಜೋಡಣೆ ಮಾಡುತ್ತಿದೆ. ಅಂತಹ ಸೇವೆಗಳಲ್ಲಿ ರೇಷನ್ ಕಾರ್ಡ್ (Ration card) ಕೂಡ ಒಂದು. ರೇಷನ್ ಕಾರ್ಡ್ ಎಂದರೆ ಕೇವಲ ನ್ಯಾಯಬೆಲೆ ಅಂಗಡಿಗೆ ಹೋಗಿ ಪಡಿತರವನ್ನು ಪಡೆದುಕೊಳ್ಳುವುದು ಅಲ್ಲ ಸಾಕಷ್ಟು ಹೊಸ ಸರ್ಕಾರಿ ನಿಯಮಗಳು ಹಾಗೂ ಸರ್ಕಾರಿ ಯೋಜನೆಗಳನ್ನು ಜಾರಿಗೆ ತರುವಂತಹ ಕೆಲಸ ಮಾಡಿದೆ. ಇದೆಲ್ಲದಕ್ಕಿಂತಲೂ ಹೆಚ್ಚಾಗಿ ರೇಷನ್ ಕಾರ್ಡನ್ನು ಪಡಿತರ ಪಡೆಯುವುದಕ್ಕಾಗಿ ಹೆಚ್ಚಾಗಿ ಹಾಗೂ ಪ್ರಮುಖವಾಗಿ ಹಾಗೂ ಹೆಚ್ಚಾಗಿ ಬಳಸುವ ಆಗುತ್ತದೆ.

ಪಡಿತರ ವಿತರಣೆಯಲ್ಲಿ ಈ ರೀತಿ ಅನ್ಯಾಯ ಆಗಿದ್ದಲ್ಲಿ ಇಲ್ಲಿದೆ ನೋಡಿ ಸುಲಭ ಪರಿಹಾರ
ಈಗಾಗಲೇ ನಿಮಗೆಲ್ಲ ತಿಳಿದಿರುವ ಹಾಗೆ ರೇಷನ್ ಕಾರ್ಡ್ ನಲ್ಲಿ ಕೂಡ ವಿವಿಧ ರೀತಿಯ ವಿಧಗಳನ್ನು ಜಾರಿಗೆ ತಂದಿರುವುದು. ಬಡತನದ ರೇಖೆಗಿಂತ ಮೇಲಿರುವ ಜನಗಳಿಗೆ ಎಪಿಎಲ್ ಕಾರ್ಡ್ (APL CARD) ಒದಗಿಸುವುದು ಹಾಗೂ ಬಡತನದ ರೇಖೆಗಿಂತ ಕೆಳಗಿರುವ ಜನರಿಗೆ ಬಿಪಿಎಲ್ ಕಾರ್ಡ್ (BPL CARD) ಒದಗಿಸುವುದು. ಆದರೆ ಇತ್ತೀಚಿನ ದಿನಮಾನಗಳಲ್ಲಿ ನಡೆಯುತ್ತಿರುವುದೇ ಬೇರೆ, ಅದೇನು ಎಂದರೆ ಬಡತನದ ರೇಖೆಗಿಂತ ಮೇಲಿರುವ ಜನಗಳೇ ಹೆಚ್ಚಾಗಿ ಅಕ್ರಮವಾಗಿ ಪಡೆದುಕೊಳ್ಳುತ್ತಿದ್ದಾರೆ.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಪಡೆದುಕೊಳ್ಳಬಹುದಾದಂತ ಹಾಗೂ ಅವರಿಗೆ ಸಿಗಬೇಕಾದಂತಹ ಆಹಾರ ಹಾಗೂ ಇನ್ನಿತರ ಸೌಲಭ್ಯಗಳನ್ನು ಕೂಡ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಜನರು ಪಡೆದುಕೊಳ್ಳುತ್ತಿರುವುದು ಶೋಚನೀಯ ವಿಷಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನೀವು ಗಮನಿಸಿದರೆ ಬಿಪಿಎಲ್ ಕಾರ್ಡನ್ನು (BPL CARD) ಎಲ್ಲರಿಗೂ ಒದಗಿಸುತ್ತಿಲ್ಲ ಹಾಗೆ ಕೆಲವೊಂದು ಮಾನದಂಡಗಳ ಆಧಾರದ ಮೇಲೆ ಹಾಗೂ ನಿಮ್ಮ ನಿಮ್ಮ ವಾರ್ಷಿಕ ಆದಾಯದ ವಿಚಾರದಲ್ಲಿ ಲೆಕ್ಕಾಚಾರ ಮಾಡಿ ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ ಬಿಪಿಎಲ್ ಕಾರ್ಡನ್ನು ನೀಡಲಾಗುತ್ತಿದೆ.

How to lodge a complaint against ration dealer
Image Source: Hindustan Times

ಇತ್ತೀಚಿನ ದಿನಗಳಲ್ಲಿ ಮತ್ತೊಂದು ಹೊಸ ಸಮಸ್ಯೆಗಳು ನ್ಯಾಯಬೆಲೆ ಅಂಗಡಿಗಳಲ್ಲಿ ನಾವು ಸಾಮಾನ್ಯವಾಗಿ ನೋಡುತ್ತಿದ್ದೇವೆ ಅದೇನು ಎಂದರೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರವನ್ನು ನೀಡುವ ಸಂದರ್ಭದಲ್ಲಿ ಕೆಲವೊಮ್ಮೆ ಅಲ್ಲಿನ ಸಿಬ್ಬಂದಿಗಳು (Ration Dealer) ಹಾಗೂ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಪಡಿತರವನ್ನು ಕೊಡದೆ ಇರಬಹುದು ಅಥವಾ ಆ ಸಂದರ್ಭದಲ್ಲಿ ಅವರು ನಿಮ್ಮೊಡನೆ ಬಹಳ ಕಠಿಣವಾಗಿ ವರ್ತಿಸುವುದು ಅಥವಾ ದುರಹಂಕಾರದ ಮಾತುಗಳಿಂದ ನಿಮ್ಮನ್ನು ಕಡೆಗಣಿಸಬಹುದು, ಕೆಲವೊಂದು ನ್ಯಾಯಬೆಲೆ ಅಂಗಡಿಗಳಲ್ಲಿ ಕಳಪೆ ಮಟ್ಟದ ಸಾಮಗ್ರಿಗಳನ್ನು ಕಾಡುದಾರರಿಗೆ ಹಂಚುವಂತಹ ಕೆಲಸ ಕೂಡ ನಡೆಯುತ್ತಿರುವುದು ತಿಳಿದು ಬಂದಿದ್ದು ಇದನ್ನು ಗಮನಹರಿಸಿರುವಂತಹ ಸರ್ಕಾರ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಇದೀಗ ಕೆಲವೊಂದು ಸಹಾಯವಾಣಿಯನ್ನು ಜಾರಿಗೆ ತಂದಿರುವುದು ಖುಷಿ ವಿಚಾರವಾಗಿದೆ.

ಆಯಾ ರಾಜ್ಯಗಳಿಗೆ ಬೇರೆ ಬೇರೆ ರೀತಿಯ ಸಹಾಯವಾಣಿ (Ration Helpline) ಕೇಂದ್ರವನ್ನು ಸ್ಥಾಪಿಸಿದ್ದು ಕರ್ನಾಟಕ ರಾಜ್ಯದವರು ಈ ರೀತಿ ಯಾವುದೇ ಸಮಸ್ಯೆಗಳನ್ನು ಎದುರಿಸಿದ್ದು ನಿಜವಾದಲ್ಲಿ ಈ ಒಂದು ನಂಬರ್ ಗೆ 1800 4253 9339 ನೀವು ಕರೆ ಮಾಡಿ ದೂರನ್ನು ನೋಂದಾಯಿಸಬಹುದು. ದೂರು ನೊಂದಾಯಿಸಿದ ಕೆಲವೇ ದಿನಗಳಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಅದನ್ನು ಪರಿಶೀಲಿಸಿ ಅಂಥವರ ವಿರುದ್ಧ ಸರಿಯಾದ ಕಠಿಣ ಕ್ರಮ ಕೈಗೊಳ್ಳುವುದು ನಿಶ್ಚಿತ,

ಇನ್ನು ಮುಂದೆ ಜನಸಾಮಾನ್ಯರು ನ್ಯಾಯಬೆಲೆ ಅಂಗಡಿಗಳಲ್ಲಿ ಇಂತಹ ಯಾವುದಾದರೂ ಒಂದು ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಅಥವಾ ಇಂತಹ ಜನಗಳಿಂದ ನ್ಯಾಯ ಬೆಲೆ ಅಂಗಡಿಗಳಲ್ಲಿ ನಿಮಗೆ ಅನ್ಯಾಯವಾಗುತ್ತಿದ್ದರೆ ಯಾವುದೇ ಮುಲಾಜಿ ಇಲ್ಲದೆ ಈ ಒಂದು ಸಹಾಯವಾಣಿಗೆ (Ration Helpline) ಕರೆ ಮಾಡಿ ನಿಮ್ಮ ದೂರನ್ನು ನೋಂದಾಯಿಸಿ ಹಾಗೂ ಇನ್ನಿತರ ಯಾವುದೇ ಲೋಪ ದೋಷಗಳು ಹಾಗೂ ಇತರ ಸಲಹೆಗಳು ನೀಡಬೇಕು ಎನ್ನುವವರು ಕೂಡ ಈ ಒಂದು ದೂರವಾಣಿಗೆ ನೀವು ಕರೆ ಮಾಡಬಹುದು.

ಜಿಲ್ಲಾವಾರು ಉದ್ಯೋಗಗಳು 

ಬಾಗಲಕೋಟೆವಿಜಯಪುರ
ಬಳ್ಳಾರಿಬೆಳಗಾವಿ
ಬೆಂಗಳೂರುಬೀದರ್
ಬಿಜಾಪುರಚಾಮರಾಜನಗರ
ಚಿಕ್ಕಬಳ್ಳಾಪುರಚಿಕ್ಕಮಗಳೂರು
ಚಿತ್ರದುರ್ಗದಕ್ಷಿಣ ಕನ್ನಡ
ದಾವಣಗೆರೆಧಾರವಾಡ
ಗದಗಕಲಬುರಗಿ 
ಹಾಸನಹಾವೇರಿ
ಹುಬ್ಬಳ್ಳಿಕಲಬುರಗಿ
ಕಾರವಾರಕೊಡಗು
ಕೋಲಾರಕೊಪ್ಪಳ
ಮಂಡ್ಯಮಂಗಳೂರು
ಮೈಸೂರುರಾಯಚೂರು
ರಾಮನಗರಶಿವಮೊಗ್ಗ
ತುಮಕೂರುಉಡುಪಿ
ಉತ್ತರ ಕನ್ನಡಯಾದಗಿರಿ

error: Content is protected !!