ಮಧ್ಯ ರೈಲ್ವೆ ನೇಮಕಾತಿ ಅಧಿಸೂಚನೆ 2021 / RRC

ಭಾರತೀಯ ರೈಲ್ವೇ ಇಲಾಖೆ (RRC)ಯ, ಉತ್ತರ ಮಧ್ಯ ರೈಲ್ವೆ (North Central Railway) ವಿಭಾಗದಲ್ಲಿ ವಿವಿಧ ಟ್ರೇಡ್‌ಗಳಲ್ಲಿ ‘ಕಾಯಿದೆ ಅಪ್ರೆಂಟಿಸ್’ ಹುದ್ದೆಯ ನೇಮಕಾತಿಗೆ ಅಧಿಸೂಚನೆಯು ಪ್ರಕಟವಾಗಿದ್ದು.

ಹುದ್ದೆಗಳ ವಿವರ :
Prayagraj – Mech. Dept -364
Prayagraj – Elect Dept – 339
Jhansi Division – 480
Work Shop Jhansi – 185
Agra Division – 296
ಒಟ್ಟು ನೇಮಕಾತಿ: 1664

ವಿದ್ಯಾರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಅಂಗೀಕೃತ ವಿಶ್ವವಿದ್ಯಾಲಯ/ ಬೋರ್ಡ್ ಯಿಂದ ಕನಿಷ್ಟ 50% ಅಂಕಗಳೊಂದಿಗೆ ಮೆಟ್ರಿಕ್ಯುಲೇಷನ್ (10 ನೇ ತರಗತಿ Or SSLC), 10+2 ಪರೀಕ್ಷಾ ವ್ಯವಸ್ಥೆಯಲ್ಲಿ ತೇರ್ಗಡೆ ಹೊಂದಿರಬೇಕು

ವೆಲ್ಡರ್ (ಗ್ಯಾಸ್ ಮತ್ತು ಎಲೆಕ್ಟ್ರಿಕ್), ವೈರ್‌ಮ್ಯಾನ್ ಮತ್ತು ಕಾರ್ಪೆಂಟರ್ : ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 8 ನೇ ತರಗತಿ ಮತ್ತು ITI ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು.
ತಾಂತ್ರಿಕ ಅರ್ಹತೆ : ಐಟಿಐ ಪ್ರಮಾಣಪತ್ರ/ ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರ (NTC ಸರ್ಟಿಫಿಕೇಟ್).

ವಯೋಮಿತಿ:
ವಯಸ್ಸಿನ ಮಿತಿ (01-09-2021 ರಂತೆ)
ಕನಿಷ್ಠ ವಯಸ್ಸು: 15 ವರ್ಷಗಳು
ಗರಿಷ್ಠ ವಯಸ್ಸು: 24 ವರ್ಷಗಳು
ಮೀಸಲಾತಿಗನುಗುಣವಾಗಿ ವಯಸ್ಸಿನ ಸಡಿಲಿಕೆ ಅನ್ವಯವಾಗುತ್ತದೆ.

ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 100 /
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಡಿ / ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 2 ಆಗಸ್ಟ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 1 ಸೆಪ್ಟೆಂಬರ್ 2021

Website 
Notification 

Railway Recruitment Cell (RRC), North Central Railway has given a notification for the recruitment of Act Apprentices Vacancy in various trades. Eligible Candidates who are interested in the vacancy details & completed all eligibility criteria can read the notification & Apply Online.

RRC, North Central Railway Apprentice Recruitment 2021 – Apply Online for 1664 Posts

error: Content is protected !!