ಸಿಬ್ಬಂದಿ ನೇಮಕಾತಿ ಆಯೋಗದಿಂದ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟ SSC CGL Recruitment 2021

 

SSC CGL Recruitment 2021 notification Apply Online for 6506 Vacancies

ಸಿಬ್ಬಂದಿ ನೇಮಕಾತಿ ಆಯೋಗ ಬೃಹತ್ ನೇಮಕಾತಿ 2020 (Staff Selection Commission 2020 CGL Recruitment 2020 Group ‘B’ & Group ‘C’ Vacancies) ಒಟ್ಟು 6506 ಗ್ರೂಪ್ ಬಿ ಹಾಗೂ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜನವರಿ 31 2020 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

Group B Gazetted 250
Group B Non-Gazetted 3513
Group C 2743
ಒಟ್ಟು ಹುದ್ದೆಗಳು  6506

ವಿದ್ಯಾರ್ಹತೆ
ಅಂಗೀಕೃತ ಸಂಸ್ಥೆಯಿಂದ ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು (Any Degree)

 

ವಯೋಮಿತಿ: ಆಯಾ ಹುದ್ದೆಗಳಿಗೆ ಅನುಸಾರವಾಗಿ ವಯೋಮಿತಿ ನಿಗದಿ ಮಾಡಲಾಗಿದೆ.
ಕನಿಷ್ಠ 18 ವರ್ಷಗಳು ಗರಿಷ್ಠ 30 ವರ್ಷಗಳು 

ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಕಲ್ಪಿಸಲಾಗಿದೆ.

 

 

ಅರ್ಜಿ ಶುಲ್ಕ
ಸಾಮಾನ್ಯ ಅಭ್ಯರ್ಥಿಗಳಿಗೆ ರೂ 100/-
ಉಳಿದ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ 

 

ಆಯ್ಕೆ ವಿಧಾನ 
ಅಭ್ಯರ್ಥಿಗಳನ್ನು 4 ಹಂತದ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

Tier – 1 ಕಂಪ್ಯೂಟರ್ ಆಧಾರಿತ ಮೊದಲ ಹಂತದ ಪರೀಕ್ಷೆ
Tier – 2 ಕಂಪ್ಯೂಟರ್ ಆಧಾರಿತ ಎರಡನೇ ಹಂತದ ಪರೀಕ್ಷೆ 
Tier – 3 ಲಿಖಿತ ಪರೀಕ್ಷೆ (Descriptive Test)
Tier – 4 ಕಂಪ್ಯೂಟರ್ ಟೆಸ್ಟ್, ಮತ್ತು ಡೇಟಾ ಎಂಟ್ರಿ ಸ್ಕಿಲ್ ಟೆಸ್ಟ್ 

 

ಪರೀಕ್ಷಾ ವಿಷಯಗಳು 

 

 

 

ಪರೀಕ್ಷಾ ಕೇಂದ್ರಗಳು 
ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ,

 

ಪ್ರಮುಖ ದಿನಾಂಕಗಳು 
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 29th December 2020

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31st January 2021

 

ವೆಬ್ಸೈಟ್ ಲಿಂಕ್  CLICK HERE
ನೋಟಿಫಿಕೇಶನ್ ಲಿಂಕ್  CLICK HERE
ಅರ್ಜಿ ಸಲ್ಲಿಸುವ ಲಿಂಕ್  CLICK HERE
error: Content is protected !!