ಭಾರತೀಯ ಸೇನೆಯ ಪಬ್ಲಿಕ್ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವಿಧ ಸ್ನಾತಕೋತ್ತರ, ಪದವಿ ಶಿಕ್ಷಕರುಗಳ ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
PGT – ಸ್ನಾತಕೋತ್ತರ ಪದವಿ, 50% ಅಂಕಗಳೊಂದಿಗೆ ಬಿ.ಎಡ್ |
TGT – ಪದವಿ, 50% ಅಂಕಗಳೊಂದಿಗೆ ಬಿ.ಎಡ್ |
PRT – ಪದವಿ, ಡಿ.ಎಲ್.ಎಡ್ / ಬಿ.ಎಡ್ 50% ಅಂಕಗಳೊಂದಿಗೆ |
ಒಟ್ಟು ಹುದ್ದೆಗಳ ಸಂಖ್ಯೆ: 8000
ಉದ್ಯೋಗ ಸ್ಥಳ: ಭಾರತದಾದ್ಯಂತ
ಆಯ್ಕೆ ವಿಧಾನ:
ಸ್ಕ್ರೀನಿಂಗ್ ಪರೀಕ್ಷೆ, ಸಂದರ್ಶನ, ಭೋದನಾ ಹಾಗೂ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ
ವಿದ್ಯಾರ್ಹತೆ:
ಸ್ನಾತಕೋತ್ತರ ಪದವಿ/ ಪದವಿ ಯೊಂದಿಗೆ ಡಿ.ಎಲ್.ಎಡ್ / ಬಿ.ಎಡ್ ಪದವಿಯನ್ನು ಹೊಂದಿರಬೇಕು.
ಅರ್ಜಿ ಶುಲ್ಕ
ಪರೀಕ್ಷಾ ಶುಲ್ಕ: ರೂ. 500 / –
ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು,
ಹೊಸ ಅಭ್ಯರ್ಥಿಗಳು 40 ವರ್ಷ ವಯಸ್ಸನ್ನು ಮೀರಿರಬಾರದು.
ಅನುಭವಿ ಅಭ್ಯರ್ಥಿಗಳು 57 ವರ್ಷ ವಯಸ್ಸನ್ನು ಮೀರಿರಬಾರದು.
ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ವಯಸ್ಸಿನ ವಿಶ್ರಾಂತಿ ಅನ್ವಯಿಸುತ್ತದೆ.
ಪರೀಕ್ಷಾ ಕೇಂದ್ರ: ಬೆಂಗಳೂರು
ಪ್ರಮುಖ ದಿನಾಂಕಗಳು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01-10-2020
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-10-2020
ಪ್ರವೇಶ ಪತ್ರದ ಲಭ್ಯತೆ ದಿನಾಂಕ: 04-11-2020
ಪರೀಕ್ಷೆಯ ದಿನಾಂಕ: 21 & 22-11-2020
ಫಲಿತಾಂಶದ ಪ್ರಕಟಣೆ: 02-12-2020