ಪ್ರತಿ ವರ್ಷ ರೂ.50,000 ಸಾವಿರ ಸ್ಕಾಲರ್ಶಿಪ್ ಪಡೆಯಿರಿ – Tata Scholarship 2023

ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನ

ನಮಸ್ಕಾರ ಉದ್ಯೋಗ ಬಿಂದು ಓದುಗರಿಗೆ: ಇಂದಿನ ದಿನ ನಾವು ನಿಮಗೆ ಟಾಟಾ ಕಂಪನಿ ವತಿಯಿಂದ ವಿದ್ಯಾರ್ಥಿಗಳಿಗೆ ವೇತನದ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ನಿಜ ಸ್ನೇಹಿತರೆ ಇಂದು ನಾವು ನಿಮಗೆ ಹೇಳಲಿರುವ ಸ್ಕಾಲರ್‌ಶಿಪ್ ಖಂಡಿತವಾಗಿಯೂ ನಿಮ್ಮ ಶಿಕ್ಷಣಕ್ಕೆ ಕೊಡುಗೆ ನೀಡುತ್ತದೆ. ಸಕಷ್ಟು ಬಡ ವಿದ್ಯಾರ್ಥಿಗಳಿಗೆ ಫೀಸ್ ಕಟ್ಟೋದಕ್ಕೆ ಆಗದೆ ಒದ್ದಾಡುತ್ತಾರೆ,ಅಂತಹ ಬಡ ವಿದ್ಯಾರ್ಥಿಗಳು ಇದರ ಲಾಭ ಪಡೆಯಬಹುದು.

tata Scholarship 2023 – ಈ ಟಾಟಾ ಕಂಪನಿ ವಿದ್ಯಾರ್ಥಿವೇತನದ ಬಗ್ಗೆ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಅರ್ಜಿ ನಮೂನೆಯನ್ನು ಹೇಗೆ ಭರ್ತಿ ಮಾಡುವುದು, ಆನ್‌ಲೈನ್‌ನಲ್ಲಿ ಎಲ್ಲಿ ಅರ್ಜಿ ಸಲ್ಲಿಸಬೇಕು, ಕೊನೆಯ ದಿನಾಂಕ, ಅದರ ಮಾನದಂಡಗಳು ಮತ್ತು ಇತರ ಅಗತ್ಯ ಮಾಹಿತಿಯ ವಿವರಗಳನ್ನು ತಿಳಿಯಲು ಈ ಲೇಖನದ ಕೊನೆಯವರೆಗೂ ಓದಿ.

ವಿದ್ಯಾರ್ಥಿಗಳು ಸಾಕಷ್ಟು ಬೇರೆ ಮೂಲದಿಂದ ಸ್ಕಾಲರ್ಶಿಪ್ ಪಡೆಯುತ್ತಾರೆ, ಅದು ಸರ್ಕಾರದ ವತಿಯಿಂದ ಅಥವಾ ಇತ್ಯಾದಿ ಖಾಸಗಿ ವತಿಯಿಂದ ಆಗಿರಬಹುದು ಆದರೆ ಆರ್ಥಿಕವಾಗಿ ಹಿಂದೆ ಇರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಅವಕಾಶ. ಮತ್ತು ಪ್ರತಿದಿನ ಅವರು ತಮ್ಮ ಕನಸುಗಳು ಮಸುಕಾಗುವುದನ್ನು ನೋಡುತ್ತಾರೆ ಮತ್ತು ಅದು ಸಂಭವಿಸುವುದು ಅಸಾಧ್ಯವೆಂದು ಕಂಡುಕೊಳ್ಳುತ್ತಾರೆ. ಆದರೆ ಈಗ ಹಾಗಾಗುತ್ತಿಲ್ಲ, ಎಚ್ಚರದಿಂದಿರಿ, ವಿದ್ಯಾರ್ಥಿಗಳಲ್ಲಿ ಚೈತನ್ಯ ತುಂಬಲು ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.tata Scholarship 2023

ಟಾಟಾ ಕ್ಯಾಪಿಟಲ್ ಫೈನಾನ್ಸ್ ಸ್ಕಾಲರ್‌ಶಿಪ್ ಪ್ರೋಗ್ರಾಂ ಪದವಿ ಅಥವಾ ವೃತ್ತಿಪರ ಕೋರ್ಸ್‌ಗಳನ್ನು ಅನುಸರಿಸುತ್ತಿರುವ 6ನೇ ತರಗತಿಯಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ರೂ.12000 ರಿಂದ ರೂ.50,000 ವರೆಗಿನ ಟಾಟಾ ಕಂಪನಿಯಿಂದ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಇದು ಸಮಾಜದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಏಳಿಗೆಗಾಗಿ ಮತ್ತು ಉನ್ನತ ಶಿಕ್ಷಣವನ್ನು ಪಡೆಯುವ ಗುರಿಯನ್ನು ಹೊಂದಿದೆ.

6ನೇ ತರಗತಿಯಿಂದ 12ನೇ ತರಗತಿಯಲ್ಲಿ ಅಥವಾ ಪದವಿ (ಸಾಮಾನ್ಯ ಅಥವಾ ವೃತ್ತಿಪರ) ಕೋರ್ಸ್‌ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅವರ ಭವಿಷ್ಯದ ಕನಸುಗಳನ್ನು ಈಡೇರಿಸಲು 80% ವರೆಗಿನ ಬೋಧನಾ ಶುಲ್ಕ ಮನ್ನಾವನ್ನು ಒದಗಿಸಲಾಗಿದೆ.tata Scholarship 2023

ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನಗೆ ಅರ್ಹತೆ ಏನಿರಬೇಕು?
ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆಗಳು ಮತ್ತು ಆರ್ಥಿಕ ಹಿನ್ನೆಲೆಯ ಆಧಾರದ ಮೇಲೆ ಅರ್ಜಿದಾರರ ಆರಂಭಿಕ ಕಿರುಪಟ್ಟಿ.
ಅಭ್ಯರ್ಥಿಗಳಿಗೆ ದೂರವಾಣಿ ಸಂದರ್ಶನ ನಡೆಯಲಿದೆ.
ಅಂತಿಮ ಆಯ್ಕೆಗಾಗಿ ಸಮಿತಿಯಿಂದ ಅಂತಿಮ ಸಂದರ್ಶನ.

ಸಲ್ಲಿಸಲು ದಾಖಲೆಗಳು
– ಶೈಕ್ಷಣಿಕ ಅಂಕಗಳ ಪಟ್ಟಿ
– ಶುಲ್ಕ ರಶೀದಿ
– ಬ್ಯಾಂಕ್ ಪಾಸ್ ಪುಸ್ತಕದ ಫೋಟೋಕಾಪಿ
– ವಾರ್ಷಿಕ ಆದಾಯ ಪ್ರಮಾಣಪತ್ರ
– ಕಳೆದ ತಿಂಗಳ ವೇತನ ಚೀಟಿ

ಸಂಪರ್ಕ ವಿವರಗಳು
ಇಮೇಲ್ ಐಡಿ: pankh@buddy4study.com
ದೂರವಾಣಿ ಸಂಖ್ಯೆ: 011-430-92248 (ವಿಸ್ತರಣೆ- 225)

ಮನೆ ಇಲ್ಲದವರಿಗೆ ಉಚಿತ ಮನೆಗೆ ಈಗಲೇ ಅರ್ಜಿ ಹಾಕಿ 

ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆ

Karnataka Cm One Lakh Housing Scheme Online Application – ಕರ್ನಾಟಕ ರಾಜ್ಯ ಸರ್ಕಾರ ವಸತಿ ಬಡವರಿಗೆ ಮನೆ ಒದಗಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದೆ. ಈ ಪೈಕಿ ‘ಮುಖ್ಯಮಂತ್ರಿ ಒಂದು ಲಕ್ಷ ವಸತಿ ಯೋಜನೆ’ ಪ್ರಮುಖವಾದುದು. ಈ ಯೋಜನೆಯ ಫಲಾನುಭವಿಗಳ ಪಟ್ಟಿ, ಅರ್ಜಿ ಸಲ್ಲಿಕೆ ವಿಧಾನ ಅಥವಾ ಅರ್ಜಿಯ ಸ್ಟೇಟಸ್ ಚೆಕ್‌ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಇಷ್ಟೇ ಅಲ್ಲ ರಾಜ್ಯದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆ, ಆಶ್ರಯ ಕರ್ನಾಟಕ, ಅವಾಸ ಯೋಜನೆಯಂತಹ ಪ್ರಮುಖ ಯೋಜನೆಗಳಡಿ ಬಡಜನರರಿಗೆ ವಸತಿ ಒದಗಿಸಲಾಗಿದೆ.

ಫಲಾನುಭವಿಗಳ ಅರ್ಹತೆ ಏನು?
ಕರ್ನಾಟಕದ ನಾಗರಿಕರಿಗೆ ಮಾತ್ರ ಯೋಜನೆ ಅನ್ವಯವಾಗುತ್ತದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳು ಅರ್ಹರಾಗಿರುತ್ತಾರೆ.
ಕುಟುಂಬಗಳ ವಾರ್ಷಿಕ ಆದಾಯ ರೂ. 87,000 ರೂಪಾಯಿಗಳಿಗಿಂತ ಕಡಿಮೆ ಇರಬೇಕು.
ಅರ್ಜಿ ಸಲ್ಲಿಸುವವರು ಬೆಂಗಳೂರಿನಲ್ಲಿ ಕನಿಷ್ಟ ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ವಾಸವಾಗಿರಬೇಕು.
ಅರ್ಜಿ ಸಲ್ಲಿಸುವ ವ್ಯಕ್ತಿ ಸ್ವಂತ ಮನೆ ಹೊಂದಿರಬಾರದು.
ಅರ್ಜಿದಾರ ಬೇರೆ ಯಾವುದೇ ಯೋಜನೆಗಳಡಿ ಪ್ರಯೋಜನ ಪಡೆದಿರಬಾರದು.

ಅಗತ್ಯವಿರುವ ದಾಖಲಾತಿ
ಆದಾಯ ಪ್ರಮಾಣ ಪತ್ರ
ಆಧಾರ್ ಕಾರ್ಡ್
ವಾಸಸ್ಥಳ ಪ್ರಮಾಣ ಪತ್ರ (ಐದು ವರ್ಷಗಳಿಂದ ವಾಸವಾಗಿರುವ ಕುರಿತು)

ಯೋಜನೆಯ ಮುಖ್ಯ ಉದ್ದೇಶ ಏನು?
ಈ ಯೋಜನೆಯ ಮುಖ್ಯ ಉದ್ದೇಶ ಅಗ್ಗದ ದರದಲ್ಲಿ ಒಂದು ಲಕ್ಷ ಮನೆಗಳನ್ನು ಬಿಪಿಎಲ್ ಕುಟುಂಬಗಳಿಗೆ ಒದಗಿಸುವುದು. ಬೆಂಗಳೂರಿನಲ್ಲಿ (ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ) ನಿವೇಶನಗಳನ್ನು ನಿರ್ಮಿಸುವುದು. Housing Scheme Online

ಮುಖ್ಯಮಂತ್ರಿ ಒಂದು ಲಕ್ಷ ವಸತಿ ಯೋಜನೆಯನ್ನು ರಾಜೀವ್ ಗಾಂಧಿ ರೂರಲ್ ಹೌಸಿಂಗ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆ ಅನುಷ್ಠಾನಕ್ಕೆ ತಂದಿದೆ. ‘ಮುಖ್ಯಮಂತ್ರಿ ಒಂದು ಲಕ್ಷ ವಸತಿ ಯೋಜನೆ’ಯ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ashraya.karnataka.gov.in ತಿಳಿಯಬಹುದು.

ಈ ಯೋಜನೆಗೆ  ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ?
ರಾಜ್ಯ ಸರ್ಕಾರದ ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆಯ ಫಲಾನುಭವಿಯಾಗಲು ಬಯಸುವವರು ಅಧಿಕೃತ ವೆಬ್‌ಸೈಟ್‌ (ashraya.karnataka.gov.in) ಮೂಲಕ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ (rajiv gandhi rural housing corporation limited) ಅರ್ಜಿ ಸಲ್ಲಿಕೆಗೆ ಹೆಚ್ಚಿನ ಮಾಹಿತಿ, ಮಾರ್ಗದರ್ಶಿಯನ್ನು ಒದಗಿಸುತ್ತದೆ. ಅರ್ಜಿದಾರರು ನೋಂದಣಿ ಮಾಡಿ ಲಾಗಿನ್ ಆಗಬೇಕು. ನಂತರ ಅರ್ಜಿಯನ್ನು ತುಂಬಿ ಅಗತ್ಯ ದಾಖಲಾತಿಗಳೊಂದಿಗೆ ಅಪ್ಲೋಡ್ ಮಾಡಬೆಕಾಗುತ್ತದೆ.

ಆನ್ಲೈನ್ ಸ್ಟೇಟಸ್ ಚೆಕ್ ಮಾಡೋದು ಹೇಗೆ?
ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆ ಬೆಂಗಳೂರು, ಇದರ ಆನ್ಲೈನ್ ಸ್ಟೇಟಸ್ ಚೆಕ್ ಮಾಡಲು ಈ ಹಂತಗಳನ್ನು ಅನುಸರಿಸಿ.
ಹಂತ 1: https://ashraya.karnataka.gov.in/Static/BeneficiaryStatusNew.aspx ಈ ಲಿಂಕ್‌ ಕ್ಲಿಕ್ ಮಾಡುವ ಮೂಲಕ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಪುಟ ತೆರೆಯಿರಿ
ಹಂತ 2 : ನಿಮ್ಮ ಜಿಲ್ಲೆ ಹಾಗು ಫಲಾನುಭವಿ ಕೋಡ್ ನಮೂದಿಸಿ.
ಹಂತ 3 : ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.

error: Content is protected !!